الخميس، 29 يناير 2009

ಉಸಿರು ಆಟ

ಬದುಕಿನ ಬಂಡಿಯ ತೈಲ 'ಉಸಿರಾಟ'
ಬದುಕೆಂಬುದು ಒಂದು 'ಉಸಿರು ಆಟ'
ತೈಲವು ಮುಗಿದರೆ ಸಾಗದು ಬಂಡಿ
ನಿಂತರೆ ಉಸಿರು ಮುಗಿಯಿತು ಆಟ
ಆದರೆ ಮುಗಿಯದು ಕರ್ಮದ ಕಾಟ
ಆತ್ಮಕೆ ಉಣಿಸಿರಿ ಅಮ್ರತ ಊಟ
ಮಾನವ ಕಲಿಯಲಿ ಇದರಿಂದ ಪಾಠ
ಮುಂದೆ ಸಾಗಲಿ ಬದುಕಿನ ಓಟ

ليست هناك تعليقات:

إرسال تعليق